ಎಂಬುದು ಬಿಲ್ಲೆ (ಡಿಸ್ಕ್‌)‌ ಕಾರ್ಯಾಚರಣಾ ವಿಧಾನದ(ಡಿಸ್ಕ್‌ ಆಪರೇಟಿಂಗ್‌ ಸಿಸ್ಟಮ್‌ನ) ಸಂಕ್ಷಿಪ್ತರೂಪವಾಗಿದೆ. ಇಸವಿ 1981ರಿಂದ 1995ರ ತನಕ [[ (ಐಬಿಎಂ ಪಿಸಿ) ಹೊಂದಾಣಿಕೆಯುಳ್ಳ ಕಂಪ್ಯೂಟರ್‌ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದ, ಹಲವು ನಿಕಟ ಸಂಬಂಧಿತ ಕಾರ್ಯಾಚರಣಾ ವ್ಯವಸ್ಥೆಗಳ ಸಂಕ್ಷಿಪ್ತ ಉಕ್ತಿಯಾಗಿದೆ. ]] ಸ್ವಲ್ಪ ಮಟ್ಟಿಗೆ -ಆಧಾರಿತ ಮೈಕ್ರೊಸಾಫ್ಟ್‌ ವಿಂಡೋಸ್‌ನ 95, 98 ಹಾಗೂ ಮಿಲೆನಿಯಮ್‌ ಎಡಿಷನ್‌ನ್ನೂ ಪರಿಗಣಿಸಿದಲ್ಲಿ, ಯುಗವು 2000ದ ತನಕ ಇತ್ತು ಎನ್ನಬಹುದು. ಇದಕ್ಕೆ ಸಂಬಂಧಿತ ಕಾರ್ಯಾಚರಣಾ ವಿಧಾನಗಳಲ್ಲಿ -, , -, , -, -, - ಮತ್ತು ಹಲವು ಇತರೆ ಕಾರ್ಯಾಚರಣಾ ವ್ಯವಸ್ಥೆಗಳು ಸೇರಿವೆ. ಸಾಮಾನ್ಯ ಬಳಕೆಯಲ್ಲಿದ್ದರೂ, ಈ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಯಾವನ್ನೂ ಸರಳವಾಗಿ ಎನ್ನುತ್ತಿರಲಿಲ್ಲ. 1960ರ ದಶಕದಲ್ಲಿ ಈ ಹೆಸರನ್ನು ಕೇವಲ ಸಂಬಂಧವಿಲ್ಲದ ಮೇಯ್ನ್‌ಫ್ರೇಮ್‌ ಕಾರ್ಯಾಚರಣಾ ಪದ್ದತಿಗೆ ನೀಡಲಾಗಿತ್ತು. ಸಂಬಂಧವಿಲ್ಲದ ಹಲವು x86-ಇನ್ನಿತರ ಮೈಕ್ರೊಕಂಪ್ಯೂಟರ್‌ ಡಿಸ್ಕ್‌ ಕಾರ್ಯಾಚರಣಾ ವ್ಯವಸ್ಥೆಗಳು ತಮ್ಮ ಹೆಸರಿನಲ್ಲಿ ಹೊಂದಿದ್ದವು. ಅವುಗಳನ್ನು ಬಳಸುವ ಕಂಪ್ಯೂಟರ್‌ಗಳ ಕುರಿತು ಚರ್ಚೆ ನಡೆಸುವಾಗ ಇವುಗಳನ್ನು ಸುಮ್ಮನೆ ಎಂದು ಉಲ್ಲೇಖಿಸಲಾಗುತ್ತದೆ. (ಉದಾಹರಣೆಗೆ , , , ಆಪಲ್‌ , ಅಟಾರಿ , ಕೊಮೊಡೊರ್‌ , -, , -). ತಮ್ಮ-ತಮ್ಮ ಕಂಪ್ಯೂಟರ್‌ ಕಾರ್ಯಾಚರಣೆಗಳಿಗಾಗಿ ಅದೇ ರೀತಿಯ ಕಾರ್ಯಾಚರಣಾ ವ್ಯವಸ್ಥೆಯ ಕ್ರಿಯೆಗಳನ್ನು ಒದಗಿಸುವಾಗ, ಈ ಕಾರ್ಯಾಚರಣಾ ವಿಧಾನಗಳ ಪೈಕಿ ಒಂದರಲ್ಲಿ ನಡೆಯುವ ತಂತ್ರಾಂಶವು ಇತರೆ ಕಾರ್ಯಾಚರಣಾ ಪದ್ದತಿಗಳಲ್ಲಿ ನಡೆಯಲಾರದು. == ವಿನ್ಯಾಸ == ಎಲ್ಲಾ -ತರಹದ ಕಾರ್ಯಾಚರಣಾ ವ್ಯವಸ್ಥೆಗಳು ಇಂಟೆಲ್‌ x86 ಅಥವಾ ಹೊಂದಾಣಿಕೆಯಾಗಬಲ್ಲ CPUಗಳು ( = ಕೇಂದ್ರೀಯ ಸಂಸ್ಕರಣಾ ಘಟಕ), ಮುಖ್ಯವಾಗಿ ಹಾಗೂ ಹೊಂದಾಣಿಕೆಯಾಗಬಲ್ಲ ಅಂಶ‌ಗಳುಳ್ಳ ಕಂಪ್ಯೂಟರ್‌ಗಳಲ್ಲಿ ನಡೆಯುತ್ತವೆ. ಆರಂಭದಲ್ಲಿ ಮೇಲೆ ತಿಳಿಸಲಾದ ಕಂಪ್ಯೂಟರ್‌ಗಳಿಗೆ ನಿರ್ಬಂಧಿತವಾಗಿರಲಿಲ್ಲ. ಹಲವು -ಸಾಮರಸ್ಯದ, x86-ಆಧಾರಿತ ಕಂಪ್ಯೂಟರ್‌ಗಳಿಗಾಗಿ DOSನ ಹಲವು ಕಂಪ್ಯೂಟರ್‌-ಅವಲಂಬಿತ ಆವೃತ್ತಿಗಳು ಹಾಗೂ ಇದೇ ರೀತಿಯ ಕಾರ್ಯಾಚರಣಾ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಯಿತು. ಇದರಲ್ಲಿ ನಿರ್ಧಿಷ್ಟವಾಗಿ, - ನ ಹಿಂದಿನ ಆವೃತ್ತಿ / ಮೊಟೊರೊಲಾ 68000 CPUಗಳಲ್ಲಿ ಕಾರ್ಯಾಚರಣೆಗಳು ನಡೆಯುತ್ತಿದ್ದವು. ಏಕೈಕ-ಬಳಕೆದಾರರ, ಒಂದು-ಕ್ರಿಯೆಯ (-) ಕಾರ್ಯಾಚರಣಾ ವ್ಯವಸ್ಥೆಯಾಗಿದೆ. ಇದು ಮರುಪ್ರವೇಶವಿಲ್ಲದ ಮೂಲಭೂತ ಕರ್ನೆಲ್ (ಸತ್ವಭಾಗ)‌ ಕ್ರಿಯೆಗಳನ್ನು ಹೊಂದಿದೆ. ಒಂದು ಹೊತ್ತಿಗೆ ಕೇವಲ ಒಂದೇ ಪ್ರೊಗ್ರಾಮ್‌ (ಸಂಕೇತಗಳಲ್ಲಿ ನೀಡಲಾದ ಆದೇಶ ಸರಣಿ) ಈ ಕ್ರಿಯೆಗಳನ್ನು ಬಳಸಬಹುದಾಗಿದೆ. ಆದರೆ ಟರ್ಮಿನೇಟ್‌ ಅಂಡ್‌ ಸ್ಟೇ ರೆಸಿಡೆಂಟ್‌ () ಪ್ರೊಗ್ರಾಮ್‌ಗಳು ಇದಕ್ಕೆ ಅಪವಾದ ( = ಕರ್ನೆಲ್‌ ಸೇವೆಯನ್ನು ಕೋರಿ, ಬಳಸಿ, ನಿಯಂತ್ರಣಾ ಸಮನ್ವಯ ನಡೆಸುವ ಪ್ರೊಗ್ರಾಮ್‌). ಕೆಲವು TSRಗಳು ಒಂದೇ ಹೊತ್ತಿಗೆ ಹಲವು ಕ್ರಿಯೆಗಳಿಗೆ ಅವಕಾಶ ನೀಡಬಹುದು. ಆದರೂ, ಮರುಪ್ರವೇಶವಿಲ್ಲದ ಕರ್ನಲ್‌ನೊಂದಿಗೆ(ಒಳ ತಿರುಳು) ಒಂದು ಸಮಸ್ಯೆ ಉಂಟು. ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್‌ ಒಳಗಿನ ಸೇವೆಯೊಂದನ್ನು ಸಂಸ್ಕರಣೆಯು ಬಯಸಿದರೆ (ಸಿಸ್ಟಮ್‌ ಕಾಲ್),(ಆ ವಿಧಾನದ ಸೂಚನೆ) ಈ ಮೊದಲ ಸಂಸ್ಕರಣೆಯ ಕರೆಯು ಸಂಪೂರ್ಣಗೊಳ್ಳುವ ತನಕ ಅದಕ್ಕೆ ಇತರೆ ಸಂಸ್ಕರಣಾ ಕರೆಯು ಅಡ್ಡಿ ಮಾಡಬಾರದು. ಕರ್ನಲ್‌ ಪ್ರೊಗ್ರಾಮ್‌ಗಳಿಗಾಗಿ ಹಲವು ವಿವಿಧ ಕ್ರಿಯೆಗಳನ್ನು ಒದಗಿಸುತ್ತದೆ - ಉದಾಹರಣೆಗೆ, ಪರದೆಯ ಮೇಲೆ ಅಕ್ಷರಗಳನ್ನು ಮೂಡಿಸುವುದು, ಕೀಲಿಮಣೆಯಲ್ಲಿ ಒತ್ತಲಾದ ಅಕ್ಷರವೊಂದನ್ನು ಓದುವುದು, ಡಿಸ್ಕ್‌ ಕಡತಗಳನ್ನು ಪಡೆಯುವುದು ಇತ್ಯಾದಿ. === (ಅಪ್ಲಿಕೇಶನ ಪ್ರೊಗ್ರಾಮಿಂಗ್ ಇಂಟರ್ ಫೇಸ್ ) === === ಸ್ಕ್ರಿಪ್ಟಿಂಗ್‌ (ಸರಳ ಆದೇಶ ಸಮೂಹ ಬರಹದ ರಚನೆ) === ತನ್ನ ಯಥಾಸ್ಥಿತಿಯಲ್ಲಿ ಬ್ಯಾಚ್‌ (ಸಮೂಹ)ಕಡತಗಳ ಮೂಲಕ (. ಕಡತನಾಮ ವಿಸ್ತರಣೆಯೊಂದಿಗೆ) ಷೆಲ್‌ ಸ್ಕ್ರಿಪ್ಟಿಂಗ್‌ಗಾಗಿ ಅತಿಸರಳ ಕ್ಷಮತೆಯನ್ನು ಒದಗಿಸುತ್ತದೆ. ( ).(ಸಂಕ್ಷಿಪ್ತ ಗೋಚರ) ಈ ಪಠ್ಯ ಕಡತಗಳನ್ನು - ಎಡಿಟರ್‌ ಹಾಗೂ ಯಾವುದೇ ಟೆಕ್ಸ್ಟ್‌ ಎಡಿಟರ್‌ (ಪಠ್ಯ ಪರಿಷ್ಕರಣ) ಬಳಸಿ ರಚಿಸಬಹುದಾಗಿದೆ. ಈ ಬ್ಯಾಚ್‌ (ಸರಳ ಆದೇಶ ಸಮೂಹ) ಕಡತಗಳನ್ನು ಸಂಯೋಜಿಸಿ ಪರಿಶೀಲಿಸಲಾದ ಪ್ರೊಗ್ರಾಮ್‌ಗಳಂತೆ ನಡೆಸಬಹುದಾಗಿದೆ. ಬ್ಯಾಚ್‌ ಕಡತದ ಪ್ರತಿಯೊಂದು ಸಾಲನ್ನೂ ಇದು ಒಂದೊಂದು ಆದೇಶದಂತೆ ನಡೆಸುತ್ತದೆ. ಬ್ಯಾಚ್‌ ಕಡತಗಳು ಹಲವು ಆಂತರಿಕ ಕಮ್ಯಾಂಡ್‌ಗಳನ್ನು (ಅದೇಶ) ಬಳಸಬಹುದು - ಉದಾಹರಣೆಗೆ (ಅಸ್ತಿತ್ವದಲ್ಲಿರುವ) ಹಾಗೂ ಸಂಭಾವನಾಸೂಚಕ ಆದೇಶಸಾಲುಗಳು ( ).(ಷರತ್ತಿನ ಹೇಳಿಕೆಗಳು) ಹಾಗೂ ಸರಳ ಅಂಕಗಣಿತದ ಆದೇಶಸರಣಿಗಳಿಗೆ ಕೆಲವು ತೃತೀಯಪಕ್ಷದ ಷೆಲ್‌ಗಳಲ್ಲಿ ಬೆಂಬಲವುಂಟು. ಆದರೆ ಕೆಲವು ವಿಚಿತ್ರ ವಿಧಾನಗಳ ಮೂಲಕವೂ ತಿರುಚಬಹುದು. ಆದರಿಲ್ಲಿ, ಪ್ರೊಗ್ರಾಮ್‌ನ ಯಾವುದೇ ನೈಜ ರೂಪಗಳನ್ನು ಸಾಮಾನ್ಯವಾಗಿ ಸಕ್ರಿಯಗೊಳಿಸಿಲ್ಲ. ಈ ಕಾರ್ಯಾಚರಣಾ ವ್ಯವಸ್ಥೆಯು ಯಂತ್ರಾಂಶ ಅಪಕರ್ಷಣ ಪದರ ( ) ನ್ನು ಒದಗಿಸುತ್ತದೆ. ಈ ಪದರವು ಅಕ್ಷರ-ಆಧಾರಿತ ಆನ್ವಯಿಕೆಗಳ ಅಭಿವೃದ್ಧಿಗೆ ಅವಕಾಶ ನೀಡುತ್ತದೆ, ಆದರೆ, ಗ್ರ್ಯಾಫಿಕ್ಸ್ ‌(ಚಿತ್ರಕ) ಕಾರ್ಡ್‌ಗಳು, ಮುದ್ರಕಗಳು ಅಥವಾ ಮೌಸ್‌ಗಳು ಸೇರಿದಂತೆ ಬಹಳಷ್ಟು ಯಂತ್ರಾಂಶಗಳತ್ತ ಪ್ರವೇಶಾನುಮತಿ ನೀಡುವುದಿಲ್ಲ. ಇದಕ್ಕಾಗಿ, ಪ್ರೊಗ್ರಾಮರ್‌ಗಳಿಗೆ ಯಂತ್ರಾಂಶದತ್ತ ನೇರ ಪ್ರವೇಶಾನುಮತಿಯ ಅಗತ್ಯವಿತ್ತು. ಇದರ ಫಲವಾಗಿ, ಪ್ರತಿಯೊಂದು ಆನ್ಯಯಿಕೆಯೂ ಪ್ರತಿಯೊಂದು ಯಂತ್ರಾಂಶ ಬಾಹ್ಯಾಂಶಕ್ಕೂ () ತನ್ನದೇ ಆದ ಸಾಧನ ಚಾಲಕಗಳ ( ) ಸಮೂಹ ಹೊಂದುವಂತಾಯಿತು. ಜನಪ್ರಿಯ ಆನ್ವಯಿಕೆಗಳಿಗಾಗಿ ಸಾಧನ ಚಾಲಕಗಳು ಲಭ್ಯವಿರುವಂತೆ ನೋಡಿಕೊಳ್ಳಲು, ಯಂತ್ರಾಂಶ ತಯಾರಕರು ತಮ್ಮ ಆನ್ವಯಿಕೆಗಳ ನಿರ್ದಿಷ್ಟ ವಿವರಣೆಗಳನ್ನು ಸ್ಪಷ್ಟವಾಗಿ ನಮೂದಿಸುವರು. === ಕಾಯ್ದಿರಿಸಿದ ವಿಧಾನದ ಹೆಸರುಗಳು === DOSನಲ್ಲಿ ಕೆಲವು ಕಾಯ್ದಿರಿಸಿದ ವಿಧಾನದ ಹೆಸರುಗಳಿವೆ. ಕಡತನಾಮ-ವಿಸ್ತರಣೆಯು ಎಂತಹದ್ದೇ ಇರಲಿ, ಈ ಮೀಸಲಿಟ್ಟ ಹೆಸರುಗಳನ್ನು ಕಡತನಾಮಗಳಿಗೆ ಬಳಸಲಾಗದು. ಆನ್ವಯಿಕೆಗಳ ಮಾಹಿತಿ-ಫಲಿತಾಂಶಗಳನ್ನು ಯಂತ್ರಾಂಶ-ಬಾಹ್ಯಾಂಶಗಳಿಗೆ ರವಾನಿಸಲು ಈ ಮೀಸಲಿಟ್ಟ ಕಡತಗಳನ್ನು ಬಳಸಲಾಗುತ್ತದೆ. ಈ ನಿರ್ಬಂಧಗಳು ವಿಂಡೋಸ್‌ ಕಾರ್ಯಾಚರಣಾ ವ್ಯವಸ್ಥೆಯ ಹಲವು ಆವೃತ್ತಿಗಳ ಮೇಲೆ ಪ್ರಭಾವ ಬೀರುತ್ತವೆ. ಕೆಲವೊಮ್ಮೆ ಹಠಾತ್‌ ವೈಫಲ್ಯ ಹಾಗೂ ಭದ್ರತಾ ನ್ಯೂನತೆಗಳೂ ಸಂಭವಿಸಬಹುದು. ಮೀಸಲು ಕಡತನಾಮಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಲಾಗಿದೆ: :, COM1: :, COM2:, COM3:, COM4:, :, LPT1: :, LPT2:, LPT3: ಹಾಗೂ $. === ಡ್ರೈವ್‌ಗಳನ್ನು(ಚಾಲನಾ ಪದ್ದತಿಗಳ) ಹೆಸರಿಸುವ ವಿಧಾನ‌ === DOSನಲ್ಲಿ, ಡ್ರೈವ್‌ಗಳನ್ನು ಇಂಗ್ಲಿಷ್‌ ವರ್ಣಮಾಲೆ ಮೂಲಕ ಉಲ್ಲೇಖಿಸಲಾಗುತ್ತದೆ. ‌'' ಹಾಗೂ '' ಅಕ್ಷರಗಳನ್ನು ಫ್ಲಾಪಿ ಡಿಸ್ಕ್‌ ಡ್ರೈವ್‌ಗಳಿಗಾಗಿ ಮೀಸಲಿಡುವುದು ರೂಢಿಯಾಗಿದೆ. ಕೇವಲ ಒಂದೇ ಫ್ಲಾಪಿ ಡ್ರೈವ್‌ ಹೊಂದಿರುವ ಕಂಪ್ಯೂಟರ್‌ಗಳಲ್ಲಿ ಎರಡೂ ಅಕ್ಷರಗಳನ್ನು ಒಂದೇ ಡ್ರೈವ್‌ಗೆ ಸ್ಸಂಕೇತಿಸುತ್ತವೆ. ಪ್ರೊಗ್ರಾಮ್‌ಗಳು ಎರಡೂ ಫ್ಲಾಪಿಗಳ ನಡುವೆ ಪರ್ಯಾಯವಾಗುವ ಕ್ಷಣದಲ್ಲಿ, ಫ್ಲಾಪಿಯನ್ನು ಬದಲಾಯಿಸುವಂತೆ ಬಳಕೆದಾರರಿಗೆ ಸೂಚಿಸುತ್ತದೆ. ಫ್ಲಾಪಿಯಿಂದ ಫ್ಲಾಪಿಗೆ ಮಾಹಿತಿಯನ್ನು ನಕಲು ಮಾಡಲು, ಅಥವಾ, ಪ್ರೊಗ್ರಾಮ್ ಒಂದು ಫ್ಲಾಪಿಯಿಂದ ನಡೆಸಿ, ಇನ್ನೊಂದು ಫ್ಲಾಪಿಯಿಂದ ಸಂಬಂಧಿತ ದತ್ತಾಂಶವನ್ನು ಪಡೆಯಲು ಈ ವ್ಯವಸ್ಥೆಯು ಬಹಳ ಉಪಯುಕ್ತವಾಗಿದೆ. ಸ್ಥಿರ ಡ್ರೈವ್‌ಗಳು (ಧೃಢ ಡ್ರೈವ್‌ಗಳು) ( ) ಮೂಲತಃ ಮತ್ತು ಅಕ್ಷರಗಳನ್ನು ಹೊಂದಿದ್ದವು. ಪ್ರತಿಯೊಂದು ಡ್ರೈವ್‌ಗೂ ಕೇವಲ ಒಂದೇ ಸಕ್ರಿಯ ವಿಭಾಗವನ್ನು ಮಾತ್ರ ಬೆಂಬಲಿಸಬಲ್ಲದು. ಇನ್ನಷ್ಟು ದೃಢ ಡ್ರೈವ್‌ಗಳಿಗಾಗಿ ಬೆಂಬಲಗಳು ಲಭ್ಯವಾದವು. ಇದರಿಂದಾಗಿ, ಮೊದಲಿಗೆ, ಪ್ರತಿಯೊಂದು ಡ್ರೈವ್‌ನ ಸಕ್ರಿಯ ಪ್ರಾಥಮಿಕ ವಿಭಾಗ ( )ಕ್ಕೆ ಡ್ರೈವ್‌ ಅಕ್ಷರವನ್ನು ಸೂಚಿಸಲಾಯಿತು. ಇದಾದ ನಂತರ, ಎರಡನೆಯ ಕ್ರಮವಾಗಿ, ವಿಸ್ತರಿತ ವಿಭಾಗ ( )ದಲ್ಲಿರುವ ತಾರ್ಕಿಕ ವಿಧಾನದ () ಡ್ರೈವ್‌ಗಳಿಗೆ ಅಕ್ಷರ ನಮೂದಿಸಲಾಯಿತು. ನಂತರ, ಮೂರನೆಯ ಕ್ರಮದಲ್ಲಿ, -ಬೆಂಬಲಿತ ಕಡತ ವ್ಯವಸ್ಥೆಗಳುಳ್ಳ ಹೆಚ್ಚುವರಿ ವಿಭಾಗಗಳನ್ನು ಹೊಂದಿದ, ಸಕ್ರಿಯವಾಗಿರದ ಇನ್ನೂ ಯಾವುದಾದರೂ ಪ್ರಾಥಮಿಕ ವಿಭಾಗಗಳಿಗೆ ಅಕ್ಷರಗಳನ್ನು ನಮೂದಿಸಲಾಯಿತು. ಕೊನೆಯಲ್ಲಿ, ದೃಷ್ಟಿ ವಿಜ್ಞಾನದ ಡಿಸ್ಕ್‌ ಡ್ರೈವ್ ( )‌ಗಳು, ಬಿಲ್ಲೆಗಳು ( ) ಹಾಗೂ ಇತರೆ ಯಂತ್ರಾಂಶಗಳಿಗಾಗಿ ಅಕ್ಷರಗಳನ್ನು ಗೊತ್ತುಪಡಿಸುತ್ತದೆ. ಡ್ರೈವರ್‌ಗಳು ವ್ಯವಸ್ಥೆಯೊಳಗೆ ಪ್ರವೇಶಿಸುವ ಕ್ರಮದಲ್ಲಿ ಅವುಗಳಿಗೆ ಇಂಗ್ಲಿಷ್‌ ಅಕ್ಷರಗಳನ್ನು ನಿಗದಿಪಡಿಸಲಾಗುತ್ತದೆ. ಆದರೆ, ಇನ್ನೂ ಪ್ರತ್ಯೇಕ ಅಕ್ಷರಗಳನ್ನು ಗೊತ್ತುಪಡಿಸುವಂತೆ ಈ ಡ್ರೈವರ್‌ಗಳು DOSಗೆ ಸೂಚನೆ ನೀಡಬಹುದಾಗಿದೆ. ಉದಾಹರಣೆಗೆ, (ಪರಸ್ಪರ ಸಂಪರ್ಕದಲ್ಲಿರುವ ಹಲವು ಕಂಪ್ಯೂಟರ್‌ಗಳ) ಜಾಲಕ್ಕೆ () ಸಂಬಂಧಿತ ಡ್ರೈವ್ ಗಳಿಗೆ ಇಂಗ್ಲಿಷ್‌ ಅಕ್ಷರಮಾಲೆಯ ಕೊನೆಯ ಅಕ್ಷರದ ವರೆಗೂ ನಿಗದಿಪಡಿಸಬಹುದು. ಯುನಿಕ್ಸ್‌ () ತರಹದ ವ್ಯವಸ್ಥೆಗಳಲ್ಲಿ / ಡೈರೆಕ್ಟರಿಗಿಂತಲೂ ಭಿನ್ನವಾಗಿ, ಅಳವಡಿಕೆಗಳು ಈ ಡ್ರೈವ್‌ ಅಕ್ಷರಗಳನ್ನು ನೇರವಾಗಿ ಬಳಸುವ ಕಾರಣ, ಡ್ರೈವ್‌ ಅಕ್ಷರಗಳ ಅಗತ್ಯವಿರುವ ಹೊಸ ಯಂತ್ರಾಂಶವನ್ನು ಸೇರಿಸುವ ಮೂಲಕ, ಈ ಡ್ರೈವರ್‌ ಅಕ್ಷರಗಳನ್ನು ಅಸ್ತವ್ಯಸ್ತಗೊಳಿಸಬಹುದು. ಉದಾಹರಣೆಗೆ, ಮುಂಚೆಯೇ ಅಸ್ತಿತ್ವದಲ್ಲಿದ್ದ, ವಿಸ್ತರಿತ ವಿಭಾಗಗಳಲ್ಲಿ ತಾರ್ಕಿಕ ಡ್ರೈವ್‌ಗಳುಳ್ಳ ದೃಢ ಡ್ರೈವ್‌ ಒಂದನ್ನು ಹೊಸದಾಗಿ ಸೇರಿಸುವುದು. ಆಗ, ಮುಂಚೆಯೇ ವಿಸ್ತರಿತ ವಿಭಾಗದ ತಾರ್ಕಿಕ ಡ್ರೈವ್‌ಗೆ ಗೊತ್ತುಪಡಿಸಲಾಗಿದ್ದ ಅಕ್ಷರವನ್ನು ಈ ಹೊಸ ಡ್ರೈವ್‌ಗೆ‌ ಗೊತ್ತುಪಡಿಸಲಾಗುತ್ತದೆ. ಇನ್ನೂ ಹೆಚ್ಚಿಗೆ, ಕೇವಲ ವಿಸ್ತರಿತ ವಿಭಾಗದಲ್ಲಿ ಕೇವಲ ತಾರ್ಕಿಕ ಡ್ರೈವ್‌ಗಳನ್ನು ಹೊಂದಿದ ಹೊಸ ದೃಢ ಡ್ರೈವ್‌ ಒಂದನ್ನು ಸೇರಿಸಿದರೂ ಸಹ, ಡಿಸ್ಕ್‌ಗಳು ಹಾಗೂ ದೃಷ್ಟಿಗೋಚರ ಡ್ರೈವ್‌ಗಳ ಅಕ್ಷರಗಳನ್ನು ಅಸ್ತವ್ಯಸ್ತಗೊಳಿಸಬಲ್ಲದು. ಈ ಸಮಸ್ಯೆಯು ವಿಂಡೋಸ್‌ 9x ಆವೃತ್ತಿಯ ವರೆಗೂ ಮುಂದುವರೆದಿತ್ತು. ಆನಂತರ ಬಿಡುಗಡೆಗೊಳಿಸಲಾದ ವಿಂಡೋಸ್‌ ಕಾರ್ಯಾಚರಣಾ ವ್ಯವಸ್ಥೆಯಲ್ಲಿ, ಅಸ್ತಿತ್ವದಲ್ಲಿರುವ ಡ್ರೈವ್‌ಗಳ ಅಕ್ಷರಗಳನ್ನು ಉಳಿಸಿಕೊಳ್ಳಲಾಗಿರುತ್ತದೆ. ಬಳಕೆದಾರರು ಅವನ್ನು ಬದಲಿಸಲು ಅವಕಾಶವೂ ಇದೆ. === ಆರಂಭಿಕ ಕಾರ್ಯಾಚರಣಾ ವ್ಯವಸ್ಥೆಯನ್ನು ಚಾಲನೆಗೊಳಿಸುವ ಕ್ರಮ ( ) === PCಯೊಂದಿಗೆ ಹೊಂದಿಕೊಳ್ಳಬಹುದಾದ ಕಂಪ್ಯೂಟರ್‌ಗಳ ( (ಮಾಸ್ಟರ್‌ ಬೂಟ್‌ ರೆಕಾರ್ಡ್‌)) ಆರಂಭ ಕ್ಷೇತ್ರ( )ವು ಟ್ರ್ಯಾಕ್‌ ಝೀರೊದಲ್ಲಿದೆ. ಸರಣಿಯಲ್ಲಿ, ಎಲ್ಲಾ ಡಿಸ್ಕ್‌ ಉಪಕರಣಗಳಲ್ಲಿನ ಬೂಟ್‌ ಸೆಕ್ಟರ್‌ನ್ನು 0000:7C00 ಸ್ಮೃತಿ ಸ್ಥಳದಲ್ಲಿ ( ) ಕೂಡಿಸಲಾಗುತ್ತದೆ. ಒಂದು ವೇಳೆ ಆ ಕ್ಷೇತ್ರವು 0x1FE ಸ್ಥಾನದಲ್ಲಿ '0x55 0xAA' ಮೌಲ್ಯವನ್ನು ಹೊಂದಿದ್ದಲ್ಲಿ, ಅದು ಸಿಂಧುವೆಂದು ಪರಿಗಣಿಸಿ, ಅದನ್ನು ನಡೆಸುತ್ತದೆ. -7=1 0x1BE+0x10* ಎಂಬ ಒಂದು ಸಕ್ರಿಯ ವಿಭಾಗಕ್ಕಾಗಿ ದೃಢ ದಿಸ್ಕ್‌ಗಳ ನಾಲ್ಕೂ ವಿಭಾಗಗಳಲ್ಲಿ ಪ್ರತಿಯೊಂದರಲ್ಲೂ ಹುಡುಕಲಾಗುತ್ತದೆ. ಬೂಟ್‌ ಸೆಕ್ಟರ್‌ ಕೋಡ್‌ -BIOSನ್ನು ವಿಭಾಗ () 0000:0600ರಲ್ಲಿ ಕೂಡಿಸುತ್ತದೆ. ಈ ವಿಭಾಗವು - ವ್ಯವಸ್ಥೆಗಳಲ್ಲಿನ .SYSನಲ್ಲಿದೆ. ಕೆಲವೊಮ್ಮೆ, ಬೂಟ್‌ ಸೆಕ್ಟರ್‌ 0000:0600ಕ್ಕೆ ಸ್ಥಳಾಂತರಗೊಂಡು, ವಿಭಜನಾ ಬೂಟ್‌ ಕೋಡನ್ನು 0000:7C00ರಲ್ಲಿ ಸೇರಿಸಿ, ನಡೆಸುತ್ತದೆ. ಆಗ -, - ಕಂಪ್ಯೂಟರ್‌ಗಳಲ್ಲಿ .SYSನಲ್ಲಿರುವ ಕರ್ನಲ್‌ನ್ನು ಸೇರಿಸುತ್ತದೆ. ವಿಂಡೋಸ್‌ 9xನ -ಕರ್ನಲ್‌ನಲ್ಲಿ, - ಮತ್ತು ಕರ್ನೆಲ್‌ನ್ನು .SYSನಲ್ಲಿ ಒಟ್ಟಿಗೆ ಸೇರಿಸಲಾಗಿದೆ. .SYSನ್ನು ಪಠ್ಯ ವಿನ್ಯಾಸ ಕಡತವನ್ನಾಗಿ ಬಳಸಲಾಗುತ್ತದೆ. ಆಗ, ವಿನ್ಯಾಸ ಪರಿಮಾಣವನ್ನು ಬಿಡಿಸಿ ಅನ್ವಯಿಸಲು, ಕರ್ನೆಲ್‌ \. ಕಡತವನ್ನು ಒಂದುಗೂಡಿಸುತ್ತದೆ. 'ಚರ'ಮೌಲ್ಯವು ಷೆಲ್‌ನ ಸ್ಥಳವನ್ನು ವಿವರಿಸುತ್ತದೆ. ಯಾಥಾಸ್ಥಿತಿಯಲ್ಲಿ ಅದು \.COMಗೆ ಹೋಗುತ್ತದೆ. ಷೆಲ್‌ನ್ನು ಒಂದುಗೂಡಿಸಿ ನಡೆಸಲಾಗುತ್ತದೆ. ಆಗ ಷೆಲ್‌ ಆರಂಭಿಕ ಹಂತದಲ್ಲಿ ಚಾಲಿತವಾಗುವ . ಬ್ಯಾಚ್‌ (ಸಮೂಹದ)ಕಡತವನ್ನು ಚಾಲನೆಗೊಳಿಸುತ್ತದೆ. ಸೂಚನಾ ಸಾಲಿನಲ್ಲಿನ ಒಂದು ಪರಿಮಾಣದ ಮೂಲಕ ಆರಂಭಿಕ ಹಂತದ ಬ್ಯಾಚ್‌ ಕಡತದ ವಿವರಣೆಗೆ - ಅವಕಾಶ ನೀಡುತ್ತದೆ.: 392 ಬೂಟ್ ಸೆಕ್ಟರ್‌ ಹೊತ್ತುತರುವ ಹಾಗೂ ಕರ್ನೆಲ್‌ ಫೈಲ್‌ಗಳು ಒಂದಕ್ಕೊಂದು ಕೊಂಡಿಯಂತಿರಬೇಕು ಹಾಗೂ ಮೊದಲ ಎರಡು (ಮಾರ್ಗದರ್ಶಿ)ಡೈರೆಕ್ಟರಿಗಳಾಗಿರಬೇಕು. ಈ ಕಡತವನ್ನು ಹೊರತೆಗೆಯುವುದು ಹಾಗೂ ಸೇರಿಸುವುದರಿಂದ ಈ ಮಾಧ್ಯಮವು ಬೂಟ್‌ ಆಗದಂತಹ ಸ್ಥಿತಿಗೆ ತರಬಹುದು. ಆದರೂ, ಷೆಲ್‌ನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು. ಆದ್ಯತೆಯ () ಅಳವಡಿಕೆಗಳನ್ನು ಇನ್ನೂ ವೇಗವಾಗಿ ಚಾಲಿತಗೊಳಿಸಲು ಷೆಲ್‌ನ್ನು ಬದಲಾಯಿಸಬಹುದಾಗಿದೆ. - ಹಾಗೂ -DOSನಲ್ಲಿ . ಬದಲಿಗೆ . ಹಾಗೂ . ಬದಲಿಗೆ . ಬಳಸಲಾಗಿದೆ. - v1.10ಗಾಗಿ ವಿನ್ಯಾಸಗೊಳಿಸಲಾದ ಕಂಪ್ಯೂಟರ್‌ಗಳಲ್ಲಿ 0x1FE ಸ್ಥಾನದಲ್ಲಿ 0x55 0xAA ಸಿಗ್ನೇಚರ್‌‌ನ್ನು ಪರಿಶೀಲಿಸಲಾಗಿಲ್ಲ. == ಮೂಲಗಳು == -, ಇದರ ಪೂರ್ವವರ್ತಿ 86- ಹಾಗೂ ಪರವಾನಗಿ ಹೊಂದಿ ಪ್ರತ್ಯೇಕವಾಗಿ ಮಾರಲಾದ - - ಇವೆಲ್ಲವೂ ಸ್ಥೂಲವಾಗಿ / (ಕಂಟ್ರೋಲ್ ಪ್ರೊಗ್ರಾಮ್‌ / [ಫಾರ್‌] ಮೈಕ್ರೊಕಂಪ್ಯೂಟರ್ಸ್‌) ನಿಂದ ಸ್ಫೂರ್ತಿ ಪಡೆದಿದ್ದವು. ಡಿಜಿಟಲ್‌ ರಿಸರ್ಚ್‌ ಉದ್ದಿಮೆಯು ವಿನ್ಯಾಸ-ಅಭಿವೃದ್ಧಿಪಡಿಸಿದ /, 8-ಬಿಟ್‌ ಇಂಟೆಲ್‌ 8080 ಅಂಡ್‌ ಝೈಲಾಗ್‌ Z80-ಆಧಾರಿತ ಮೈಕ್ರೊಕಂಪ್ಯೂಟರ್‌ಗಳಿಗಾಗಿ ಪ್ರಬಲ ಡಿಸ್ಕ್‌ ಕಾರ್ಯಾಚರಣಾ ವ್ಯವಸ್ಥೆಯಾಗಿತ್ತು. ಆದರೂ, 8088 (16-ಬಿಟ್‌)ಗಿಂತಲೂ ಕಡಿಮೆಯ ವ್ಯವಸ್ಥೆಯಲ್ಲಿ - ಕೆಲಸ ಮಾಡುತ್ತಿರಲಿಲ್ಲ. ಇಸವಿ 1980ರಲ್ಲಿ ಇಂಟೆಲ್‌ 8088 ಮೈಕ್ರೊಪ್ರೊಸೆಸರ್‌ನೊಂದಿಗಿನ ತನ್ನ ಮೊದಲ ಮೈಕ್ರೊಕಂಪ್ಯೂಟರ್‌ನ್ನು ಪರಿಚಯಿಸಿದಾಗ ಅದಕ್ಕೆ ಕಾರ್ಯಾಚರಣೆಯ ಅಗತ್ಯವಿತ್ತು. /Mನ 8088-ಹೊಂದಾಣಿಕೆಯುಳ್ಳ ರಚನೆಯ ಅನ್ವೇಷಣೆಯಲ್ಲಿದ್ದ , ಆರಂಭದಲ್ಲಿ ಮೈಕ್ರೊಸಾಫ್ಟ್‌ನ ಬಿಲ್‌ ಗೇಟ್ಸ್‌ರೊಂದಿಗೆ ಮಾತುಕತೆ ನಡೆಸಲು ಮುಂದಾಯಿತು. ಏಕೆಂದರೆ, ಆಪೆಲ್‌ ಮೇಲೆ ನಡೆಯುವಂತೆ /Mನಲ್ಲಿ ಮೈಕ್ರೊಸಾಫ್ಟ್‌ -80 ಸಾಫ್ಟ್‌ಕಾರ್ಡ್‌ ಅಳವಡಿಸಿದ್ದ ಕಾರಣ, ಮೈಕ್ರೊಸಾಫ್ಟ್‌ /Mನ ಮಾಲೀಕ ಎಂದು ನಂಬಿತ್ತು. ಡಿಜಿಟಲ್‌ ರಿಸರ್ಚ್‌ ಉದ್ದಿಮೆಯನ್ನು ಸಂಪರ್ಕಿಸಲು IBMನವರಿಗೆ ತಿಳಿಸಲಾಯಿತು. ಉಭಯ ಪಕ್ಷಗಳು ಮಾತುಕತೆಗಳಿಗೆ ಸಿದ್ಧತೆ ನಡೆಸಿದವು. / ಬಳಕೆಯ ಕುರಿತ ಆರಂಭಿಕ ಮಾತುಕತೆಗಳು ಮುರಿದುಬಿದ್ದವು. ಏಕೆಂದರೆ ಡಿಜಿಟಲ್‌ ರಿಸರ್ಚ್‌ /Mನ್ನು ರಾಯಧನದ ಮೇಲೆ ಮಾರಲು ಇಚ್ಚಿಸಿತು. ಒಂದೇ ಲೈಸೆನ್ಸ್‌ ಹಾಗೂ ಹೆಸರನ್ನು DOSಗೆ ಪರಿವರ್ತಿಸಲು ಬಯಸಿತು. ಸಂಸ್ಥಾಪಕ ಗ್ಯಾರಿ ಕಿಲ್ಡಾಲ್‌ ಇದಕ್ಕೆ ಒಪ್ಪಲಿಲ್ಲ; ಮಾತುಕತೆಗಳಿಂದ ಹಿಂದೆ ಸರಿಯಿತು. ಪುನಃ ಬಿಲ್‌ ಗೇಟ್ಸ್‌ರನ್ನು ಸಂಪರ್ಕಿಸಿತು. ಸರದಿಯಲ್ಲಿ ಬಿಲ್‌ ಗೇಟ್ಸ್‌ ಸಿಯಾಟ್ಲ್‌ ಕಂಪ್ಯೂಟರ್‌ ಪ್ರಾಡಕ್ಟ್ಸ್‌ ಉದ್ದಿಮೆಯನ್ನು ಸಂಪರ್ಕಿಸಿದರು. ಅಲ್ಲಿ ಟಿಮ್ ಪ್ಯಾಟರ್ಸನ್‌ ಎಂಬೊಬ್ಬ ಪ್ರೊಗ್ರಾಮರ್‌ /-80 ಒಂದು ವಿಭಿನ್ನ ಮಾದರಿಯನ್ನು ಅಭಿವೃದ್ಧಿಪಡಿಸಿದ್ದರು. -100 ಬಸ್‌ಗಾಗಿ SCPಯ ಹೊಸ 16-ಬಿಟ್‌ ಇಂಟೆಲ್‌ 8086 ಕಾರ್ಡ್‌ನ್ನು ಪರೀಕ್ಷಿಸಲು ಇದನ್ನು ಬಳಸುವುದಾಗಿತ್ತು. ಆರಂಭದಲ್ಲಿ ಈ ವ್ಯವಸ್ಥೆಯನ್ನು "" (ಕ್ವಿಕ್‌ ಅಂಡ್‌ ಡರ್ಟಿ ಆಪರೇಟಿಂಗ್‌ ಸಿಸ್ಟಮ್‌) ಎನ್ನಲಾಗಿತ್ತು. ಆನಂತರ ಇದು ವಾಣಿಜ್ಯವಾಗಿ 86- ಎಂಬ ಹೆಸರಿನಲ್ಲಿ ಲಭ್ಯವಾಯಿತು. ಮೈಕ್ರೋಸಾಫ್ಟ್‌ $50,000 ಪಾವತಿಸಿ 86-DOSನ್ನು ತನ್ನದಾಗಿಸಿಕೊಂಡಿತು. ಇದು 1981ರಲ್ಲಿ ಪರಿಚಯಿಸಲಾದ ಮೈಕ್ರೊಸಾಫ್ಟ್‌ ಡಿಸ್ಕ್‌ ಕಾರ್ಯಾಚರಣಾ ವ್ಯವಸ್ಥೆ (-) ಆಯಿತು. ಮೈಕ್ರೊಸಾಫ್ಟ್‌ ತಮ್ಮ ಈ ಕಾರ್ಯಾಚರಣಾ ವ್ಯವಸ್ಥೆಯನ್ನು ಹಲವು ಕಂಪ್ಯೂಟರ್‌ ತಯಾರಿಕಾ ಉದ್ದಿಮೆಗಳಿಗೆ ಲೈಸೆನ್ಸ್‌ (ನೀ)ಮಾಡಿತು. ಈ ಉದ್ದಿಮೆಗಳು ತಮ್ಮದೇ ಯಂತ್ರಾಂಶಗಳಿಗೆ ಹಾಗೂ ಕೆಲವೊಮ್ಮೆ ತಮ್ಮ ಹೆಸರಿನಡಿಯಲ್ಲೇ - ವಿತರಿಸಿದವು. ಆನಂತರ, ವಿಭಿನ್ನ ಮಾದರಿಯ ಹೊರತುಪಡಿಸಿ, ಮೈಕ್ರೊಸಾಫ್ಟ್‌ - ಹೆಸರಿನ ಬಳಕೆಯ ಅಗತ್ಯವನ್ನು ವ್ಯಕ್ತಪಡಿಸಿತು. ತನ್ನ PCಗಾಗಿ ತಮ್ಮ ಆವೃತ್ತಿ DOSನ್ನು ಅಭಿವೃದ್ಧಿ ಕಾರ್ಯ ಮುಂದುವರೆಸಿತು. / ತರಹವೇ ಇರುವ ಕಾರ್ಯಾಚರಣಾ ವ್ಯವಸ್ಥೆಯನ್ನು (ತನಗೆ ಬೇಕಾದ /Mನ ಹೊಸ ಹೆಸರಿನಡಿ) ಮಾರುತ್ತಿರುವ ವಿಚಾರವು ಡಿಜಿಟಲ್‌ ರಿಸರ್ಚ್‌ ಉದ್ದಿಮೆಗೆ ತಲುಪಿತು. ಡಿಜಿಟಲ್‌ ರಿಸರ್ಚ್‌ ಕಾನೂನು ಮೊಕದ್ದಮೆ ಹೂಡಲು ಮುಂದಾಯಿತು. ತನ್ನ ಪ್ರತಿಕ್ರಿಯೆಯಲ್ಲಿ ಒಪ್ಪಂದದ ಪ್ರಸ್ತಾಪವಿಟ್ಟಿತು: ಅಥವಾ /-86, ಕಿಲ್ಡಾಲ್‌ರ 8086 ಆವೃತ್ತಿ - ಬಳಕೆದಾರರು ಇವುಗಳಲ್ಲಿ ಯಾವುದಾದರೂ ಒಂದನ್ನು ಅಯ್ಕೆ ಮಾಡಬಹುದಾಗಿತ್ತು. / DOSಗಿಂತಲೂ $200ರಷ್ಟು ದುಬಾರಿಯಾಗಿತ್ತು, ಅದು ಹೆಚ್ಚು ಮಾರಾಟವಾಗಲಿಲ್ಲ. / ಮಾರುಕಟ್ಟೆಯಿಂದ ಅಳಿಸಿಹೋಗಿ, - ಹಾಗೂ PCಗಳು ಹಾಗೂ ಹೊಂದಾಣಿಕೆಗಳಿಗಾಗಿ ಅತಿ ಹೆಚ್ಚು ಮಾರಾಟವಾಗುವ ಕಾರ್ಯಾಚರಣಾ ವ್ಯವಸ್ಥೆಗಳಾಗಿ ಪ್ರಾಬಲ್ಯ ಮೆರೆದವು. /-86ರಿಂದ ಕಳೆದುಹೋದ ಮಾರುಕಟ್ಟೆಯ ಪಾಲನ್ನು ಪುನಃ ಗಳಿಸಲು, ಡಿಜಿಟಲ್‌ ರಿಸರ್ಚ್‌ ಮೊದಲಿಗೆ ಪ್ಲಸ್‌ ಹಾಗೂ - ಎಂಬ ಕಾರ್ಯಾಚರಣಾ ವ್ಯವಸ್ಥೆಗಳನ್ನು ಪರಿಚಯಿಸಿತು. ಇವರಡೂ ಸಹ - ಹಾಗೂ /-86 ತಂತ್ರಾಂಶಗಳೊಂದಿಗೆ ಹೊಂದಾಣಿಕಯಾಗಬಲ್ಲವು. ನಾವೆಲ್‌ ಉದ್ದಿಮೆಯು ಡಿಜಿಟಲ್‌ ರಿಸರ್ಚ್‌ನ್ನು ತನ್ನದಾಗಿಸಿಕೊಂಡಿತು. ನಾವೆಲ್‌ () 7 ಎಂದಾಯಿತು. ಆನಂತರ ಇವು ಹಾಗೂ 7 ಹೆಸರಿನಡಿ ಕ್ಯಾಲ್ಡೆರಾ ಸಿಸ್ಟಮ್ಸ್‌, ಲೈನಿಯೊ ಹಾಗೂ ಡಿವೈಸ್‌ಲಾಜಿಕ್ಸ್‌ಗಳ ಅಂಶವಾದವು. DOSನ ಆನಂತರದ ಎರಡು ಕಾರ್ಯಾಚರಣಾ ವ್ಯವಸ್ಥೆಗಳು - ಮೈಕ್ರೊಸಾಫ್ಟ್‌ನ ವಿಂಡೋಸ್‌ ಹಾಗೂ IBMನ /2 ಕುರಿತು ಮೈಕ್ರೊಸಾಫ್ಟ್‌ ಹಾಗೂ ನಡುವೆ ತೀವ್ರ ಭಿನ್ನಾಭಿಪ್ರಾಯಗಳ ಸರಣಿಯಾಯಿತು. ಇದರ ಫಲವಾಗಿ, ಎರಡೂ ಉದ್ದಿಮೆಗಳು ತಮ್ಮ ವ್ಯವಸ್ಥೆಗಳ ಅಭಿವೃದ್ಧಿಯನ್ನು ಇಬ್ಭಾಗವಾಗಿಸಿಕೊಂಡವು. - ಭಾಗಶಃ ವಿಂಡೋಸ್‌ಗೆ ರೂಪಾಂತರವಾಯಿತು; DOSನ ಕೊನೆಯ ಆವೃತ್ತಿ 2000ವನ್ನು 1998ರಲ್ಲಿ ಬಿಡುಗಡೆಗೊಳಿಸಲಾಯಿತು. ಮೈಕ್ರೊಸಾಫ್ಟ್‌ ತಾನು - ವ್ಯವಸ್ಥೆಗೆ ಇನ್ನು ಮುಂದೆ ಮಾರಾಟವಾಗಲಿ ಬೆಂಬಲವಾಗಲಿ ನೀಡುವುದಿಲ್ಲ ಎಂದು ಘೋಷಿಸಿದಾಗ, ಯೋಜನೆಯು 26 ಜೂನ್‌ 1994ರಂದು ಆರಂಭವಾಯಿತು. ಮುಕ್ತ-ಸಂಪನ್ಮೂಲ ಬದಲಿಯನ್ನು ಅಭಿವೃದ್ಧಿಗೊಳಿಸಲು ಜಿಮ್‌ ಹಾಲ್‌ ಒಂದು ಪ್ರಣಾಳಿಕೆಯನ್ನು ಪ್ರಕಟಿಸಿದರು. ಇದಾದ ಕೆಲವೇ ವಾರಗಳಲ್ಲಿ ಪ್ಯಾಟ್‌ ವಿಲಾನಿ ಮತ್ತು ಟಿಮ್‌ ನಾರ್ಮನ್‌ ಈ ಯೋಜನೆಯಲ್ಲಿ ಪಾಲ್ಗೊಂಡರು. ಅವರು ಬರೆದ ಅಥವಾ ಮೊದಲೇ ಲಭ್ಯವಾಗಿದ್ದ ತಂತ್ರಾಂಶ ಸಾಲುಗಳನ್ನು ಒಟ್ಟು ಸಂಗ್ರಹಿಸಿ, ಒಂದು ಕರ್ನೆಲ್‌, . ಆದೇಶ ಸಾಲು ವ್ಯಾಖ್ಯಾನಕ (ಷೆಲ್‌) ಹಾಗೂ ಮೂಲ ಅನ್ವಯಿಕೆಗಳನ್ನು ರಚಿಸಲಾಯಿತು. 1.0 ವಿತರಣೆಯನ್ನು 3 ಸೆಪ್ಟೆಂಬರ್‌ 2006ರಂದು ಬಿಡುಗಡೆಗೊಳಿಸುವ ಮುಂಚೆ FreeDOSನ ಹಲವು ಅಧಿಕೃತ, ಬಿಡುಗಡೆ-ಪೂರ್ವ ವಿತರಣೆಗಳಿದ್ದವು. ಜನರಲ್‌ ಪಬ್ಲಿಕ್‌ ಲೈಸೆನ್ಸ್‌ () ಅಡಿ ಲಭ್ಯವಾಗಿರುವ FreeDOSಗೆ ಯಾವುದೇ ಲೈಸೆನ್ಸ್‌ ಶುಲ್ಕ ಅಥವಾ ರಾಯಧನದ ಅಗತ್ಯವಿಲ್ಲ. == ಇಳಿಮುಖ == ಮೈಕ್ರೊಸಾಫ್ಟ್‌ ವಿಂಡೋಸ್‌ನ ಮುಂಚಿನ ಆವೃತ್ತಿಗಳು DOSನ ಪ್ರತ್ಯೇಕ ಆವೃತ್ತಿಯ ಮೇಲೆ ನಡೆಯುವಂತಹ ಅನ್ವಯಿಕೆಯಾಗಿತ್ತು. 1990ರ ದಶಕದ ಮೊದಲ ಅರ್ಧದಲ್ಲಿ, ಹೊಸ ವ್ಯವಸ್ಥೆಯಲ್ಲಿ ವಿಂಡೋಸ್‌ನ ಬಳಕೆಯು ಹೆಚ್ಚಾಗಿತ್ತು. -ವಿಂಡೋಸ್‌ ಫಾರ್‌ ವರ್ಕ್‌ಗ್ರೂಪ್ಸ್‌ 3.11ನೊಂದಿಗೆ, ವಿಂಡೋಸ್‌ ಕರ್ನೆಲ್‌ಗಾಗಿ ಕೇವಲ ಬೂಟ್‌ ಲೋಡರ್‌ನ ಸ್ಥಿತಿಗೆ DOSನ್ನು ಇಳಿಸಲಾಯಿತು. 1995ರಲ್ಲಿ, -ವಿಂಡೋಸ್‌ 95ನ್ನು ಏಕೈಕ ಕಂಪ್ಯೂಟರ್‌ನ ಕಾರ್ಯಾಚರಣಾ ಪದ್ದತಿಯಾಗಿ ಒಟ್ಟುಗೂಡಿಸಲಾಯಿತು. ಇದಕ್ಕೆ ಪ್ರತ್ಯೇಕ ಲೈಸೆನ್ಸ್‌ನ ಅಗತ್ಯವಿರಲಿಲ್ಲ. ವಿಂಡೋಸ್‌ 95, ಇದರ ನಂತರ ಬಂದ ವಿಂಡೋಸ್‌ 98, ವಿಂಡೋಸ್‌ ಎಂಇ ಕಾರ್ಯಾಚರಣಾ ವ್ಯವಸ್ಥೆಯಲ್ಲಿ - ಕರ್ನೆಲ್‌ ಉಳಿದುಕೊಂಡಿದೆ, ಆದರೆ ವಿಂಡೋಸ್‌ ಈ ವ್ಯವಸ್ಥೆಯ ಚಿತ್ರಕ (ಗ್ರ್ಯಾಫಿಕ್‌) ಷೆಲ್‌ ಆಗಿದೆ. ವಿಂಡೋಸ್‌ 95 ಹಾಗೂ 98 ಆವೃತ್ತಿಗಳೊಂದಿಗೆ (ಆದರೆ ಒಂದಿಗೆ ಅಲ್ಲ), ವಿಂಡೋಸ್‌ ಬಳಸದೆಯೇ - ಅಂಶವನ್ನು ಕಾರ್ಯೋನ್ಮುಖಗೊಳಿಸಬಹುದು. ವಿಂಡೋಸ್‌ ಬಳಸಲು ಅಗತ್ಯವಿಲ್ಲದ ಕಾರಣ, ಬಳಕೆದಾರರಲ್ಲಿ ಹಲವರು DOSನ್ನು ಕೈಬಿಟ್ಟು ವಿಂಡೋಸ್‌ ಬಳಸಲಾರಂಭಿಸಿದರು. == ಮುಂದುವರೆದ ಬಳಕೆ == , - (ಹಾಗೂ ಎನ್ಹ್ಯಾನ್ಸ್ಡ್‌ () -), -, ರಷ್ಯನ್‌ -, -, ಮಲ್ಟಿಯುಸರ್ (ಬಹುದ್ದೇಶಿತ-ಬಳಕೆ) (ಇದು ಡಿಜಿಟಲ್‌ ರಿಸರ್ಚ್‌ನ ಕಾನ್ಕರೆಂಟ್‌ ಆಧಾರಿತವಾಗಿದೆ) ಹಾಗೂ ಇತರೆ ಆವೃತ್ತಿಗಳು ಇಂದಿಗೂ ಲಭ್ಯ. ಡೆಲ್‌ ಹಾಗೂ HPಯಂತಹ ಕೆಲವು ಕಂಪ್ಯೂಟರ್‌ ತಯಾರಕರು ಕಾರ್ಯಾಚರಣಾ ವ್ಯವಸ್ಥೆಯಾಗಿ ಹೊಂದಿರುವ ಕಂಪ್ಯೂಟರ್‌ಗಳನ್ನು ಮಾರುತ್ತಾರೆ. - ಸದ್ಯದಲ್ಲಿ ಅಭಿವೃದ್ಧಿ ಹಂತದಲ್ಲಿದೆ. ಈ ಕಾರ್ಯಾಚರಣಾ ವ್ಯವಸ್ಥೆಯು 16-ಬಿಟ್‌, ರಿಯಲ್‌-ಟೈಮ್‌, (ಬಹು-ಕಂಪ್ಯೂಟರ್‌ಗಳ) ಜಾಲಕ್ಕೆ ಹೊಂದಿಸಬಲ್ಲ, ಫ್ಲಾಪಿಯಿಂದ ಬೂಟ್‌ ಮಾಡಬಹುದಾದ, ಹಾಗೂ ಅಪೂರ್ಣ ಡ್ರೈವರ್‌ ವ್ಯವಸ್ಥೆ ಹೊಂದಿದೆ. ಇದು 1992ರ ಇಸವಿಯಲ್ಲಿ ವೈಯಕ್ತಿಕ ಪ್ರಾಜೆಕ್ಟ್‌ ಆಗಿತ್ತು. ಇಸವಿ 2005ರಲ್ಲಿ ಇದನ್ನು ಅಡಿ ಬಿಡುಗಡೆಗೊಳಿಸಲಾಯಿತು. === ಸಮಗ್ರಗೊಳಿಸುವಿಕೆ === ಯಂತ್ರಾಂಶವನ್ನು ನೇರವಾಗಿ ಪ್ರವೇಶಿಸುವಂತಹ ರಚನೆ ಹೊಂದಿರುವ ಕಾರಣ, ಅದನ್ನು ಸಮಗ್ರವಾಗಿ ಸಂಗ್ರಹಿಸಿ ಇಡಲಾದ ಸಾಧನಗಳಲ್ಲಿ ಬಳಸಲು ಅನುಕೂಲಕರವಾಗಿದೆ. -DOSನ ಅಂತಿಮ ಆವೃತ್ತಿಗಳು ಈ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡಿದೆ. ಕೆನಾನ್‌ ಪವರ್‌ಷಾಟ್‌ ಪ್ರೊ 70 ಕ್ಯಾಮೆರಾದಲ್ಲಿ -DOSನ್ನು ಯೋಜಿಸಲಾದ ಕಾರ್ಯಾಚರಣಾ ವ್ಯವಸ್ಥೆಯ ರೂಪದಲ್ಲಿ ಬಳಸಲಾಯಿತು. === ಸಮಬಲದ ಪೈಪೋಟಿಯ ಸಾಧನಗಳು === ಲಿನಕ್ಸ್‌ನಡಿ, ಪ್ರೊಗ್ರಾಮ್‌ಗಳನ್ನು ಸಹಜ ವೇಗದಲ್ಲಿ ನಡೆಸಲು, ಹಾಗೂ ಇದರ ಹಲವು ಪ್ರತಿರೂಪಗಳನ್ನು ಎಂಬ ಲಿನಕ್ಸ್‌-ಮೂಲದ ವಸ್ತುತಃ ಕಂಪ್ಯೂಟರ್‌ನಲ್ಲಿ ನಡೆಸಬಹುದಾಗಿದೆ. ಯುನಿಕ್ಸ್‌ ()ನ ಹಲವು ಆವೃತ್ತಿಗಳಡಿ ನಡೆಸಲು ಹಲವು ಇತರೆ ಸರಿಸಮವಾಗುವ ಸಾಧನಗಳಿವೆ. ಇವು DOSBoxನಂತಹ x86-ಅಲ್ಲದ ಅಧಾರದ ಮೇಲೂ ಸಹ ನಡೆಯಬಹುದು. ವಿಂಡೋಸ್‌ ಹಾಗೂ ವಿಂಡೋಸ್‌ ವಿಸ್ಟಾ ಕಾರ್ಯಾಚರಣಾ ವ್ಯವಸ್ಥೆಗಳ ಬಳಕೆದಾರ ಸಮುದಾಯಲ್ಲಿ ಸರಿಸಮವಾಗಿಸುವ ಸಾಧನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಶುದ್ಧ DOSನೊಂದಿಗೆ ಇಂತಹ ವ್ಯವಸ್ಥೆಗಳು ಬಹಳಷ್ಟು ಹೊಂದಾಣಿಕೆಯಿರುವುದಿಲ್ಲ. ಕಂಪ್ಯೂಟರ್‌ ಆಟಗಳು ಹಾಗೂ ಇತರೆ ತಂತ್ರಾಂಶಗಳನ್ನು ನಡೆಸಲು ಇವುಗಳನ್ನು ಬಳಸಲಾಗಿದೆ. ಇದರಲ್ಲಿ ಅತಿ ಚಿರಪರಿಚಿತವಾದದ್ದು. ಅಧುನಿಕ ಕಾರ್ಯಾಚರಣಾ ವ್ಯವಸ್ಥೆಗಳ ಮೇಲೆ ಕಿಂಗ್ಸ್ ಕ್ವೆಸ್ಟ್‌, ಡೂಮ್‌ನಂತಹ ಲೆಗಸಿ ಗೇಮಿಂಗ್‌ ಗಾಗಿ ಇದನ್ನು ಬಳಸಲಾಗಿದೆ. ಎಮುಲೇಟರ್‌ಗಿಂತಲೂ ಸಮರ್ಪಕ ಹೊಂದಾಣಿಕೆಗೆ ಅವಕಾಶ ನೀಡಲು, ಮೈಕ್ರೊಸಾಫ್ಟ್‌ ವರ್ಚುಯಲ್‌ PCಯಡಿ ಆನ್ವಯಿಕೆಗಳನ್ನು ನಡೆಸಲು ಸಾಧ್ಯವಾಗಿದೆ. -DOSನ ಸಿಂಧುವಾದ ಆವೃತ್ತಿಯನ್ನು ಅಳವಡಿಸಬಹುದಾಗಿದೆ; ಇದು 'ಅನಿಯಂತ್ರಿತ' ಆನ್ವಯಿಕೆಗಳ ಹೊರತುಪಡಿಸಿ, ಉಳಿದೆಲ್ಲಾ ಅಳವಡಿಕೆಗಳು ನಡೆಯಲು ಅವಕಾಶ ನೀಡಬಲ್ಲದು. === ಮೈಕ್ರೊಸಾಫ್ಟ್‌ ವಿಂಡೋಸ್‌ನೊಂದಿಗೆ === NTಯಿಂದ ಆರಂಭಗೊಂಡು, 2000, ಹಾಗು ವಿಸ್ಟಾ ಸೇರಿದಂತೆ, ವಿಂಡೋಸ್‌ನ ನೈಜ 32-ಬಿಟ್ ಆವೃತ್ತಿಗಳು‌ ಆಧಾರಿತವಾಗಿಲ್ಲ. ಇವು ವರ್ಚುಯಲ್‌ ಕಂಪ್ಯೂಟರ್‌ನಲ್ಲಿ - 5 ಪರಿವರ್ತಿತ ಆವೃತ್ತಿ ನಡೆಸುವಂತಹ ವರ್ಚುಯಲ್‌ ಮೆಷಿನ್‌ () ಒಳಗೊಂಡಿದೆ. -ಆಧಾರಿತ ಆವೃತ್ತಿಗಳು ಸೂಚನಾ ಸಾಲು ಅಂತರಸಂಪರ್ಕ ( )ಕ್ಕಾಗಿ ಸಾಂಪ್ರದಾಯಿಕ . ಬಳಸುತ್ತವೆ. ಆದರೆ ವಿಂಡೋಸ್‌ ಹಾಗೂ ಈಚಿನ ಆವೃತ್ತಿಗಳು /2ನ ಕಮ್ಯಾಂಡ್‌ ವ್ಯಾಖ್ಯಾನಕ (ಇಂಟರ್‌ಪ್ರಿಟರ್‌)ನ ಆನಂತರದ ಆವೃತ್ತಿಯಾದ . ಬಳಸುತ್ತವೆ. ಇದು ಹಲವು ಸೂಚನೆಗಳನ್ನು ಗುರುತಿಸುತ್ತದೆ. ಆದರೂ . ಕಡತಗಳನ್ನು ನಡೆಸಿದಾಗ, . ಕಡತವನ್ನು ಇಂದಿಗೂ ಸಂಪರ್ಕಿಸಿ ಬಳಸಲಾಗುತ್ತದೆ. == ಪಠ್ಯಂತರಗಳು == x86 ಕಾರ್ಯಾಚರಣಾ ವ್ಯವಸ್ಥೆಗಳ ಹೋಲಿಕೆ ಹಾಗೂ 'x86 ಕಾರ್ಯಾಚರಣಾ ವ್ಯವಸ್ಥೆಗಳ ಕಾಲಾನುಕ್ರಮ' ನೋಡಿ. == ತಂತ್ರಾಂಶ == ಇವನ್ನೂ ನೋಡಿ: ತಂತ್ರಾಂಶ , ( ಅಳವಡಿಕೆಯ 'ಯುಸರ್‌ ಇಂಟರ್ಫೇಸಸ್‌'ಗಳನ್ನು ಸಮನ್ವಯಗೊಳಿಸುವ ಉದ್ದೇಶ) ಪ್ರಬಲವಾದ, PCಗೆ-ಹೊಂದಾಣಿಕೆಯಾಗುವಂತಹ, ಆಧಾರವಾಗಿತ್ತು. ಹಲವು ಜನಪ್ರಿಯ ಪ್ರೊಗ್ರಾಮ್‌ಗಳನ್ನು ಇದಕ್ಕಾಗಿ ಅಭಿವೃದ್ಧಿಗೊಳಿಸಲಾಗಿತ್ತು. ಇದರಲ್ಲಿ ಕೆಲವು ಆನ್ವಯಿಕೆಗಳನ್ನು ಇಲ್ಲಿ ತಿಳಿಸಲಾಗಿದೆ: ಲೋಟಸ್‌ 1-2-3 : ಇದು ಒಂದು 'ಸಂರಕ್ಷಿತ ಸ್ಥಿತಿಯ' (ಪ್ರೊಟೆಕ್ಟೆಡ್ ಮೋಡ್‌) ಸ್ಪ್ರೆಡ್‌ಷೀಟ್‌ ಪ್ರೊಗ್ರಾಮ್‌ ಆಗಿತ್ತು. (ಇದು ಈಗಿನ ವಿಂಡೋಸ್‌ ಆಧಾರಿತ 'ಮೈಕ್ರೊಸಾಫ್ಟ್‌ ಎಕ್ಸೆಲ್'‌ ಆನ್ವಯಿಕೆಯಂತೆಯೇ ಬಳಸಲಾಗುತ್ತಿತ್ತು.) ಇದನ್ನು ಸಾಂಸ್ಥಿಕ ಮಾರುಕಟ್ಟೆಗಳಲ್ಲಿ ಬಹಳಷ್ಟು ಬಳಸಲಾಗಿ, PCಯ ಸಾಫಲ್ಯಕ್ಕೆ ಪ್ರಮುಖ ಕಾರಣವಾಗಿತ್ತು. ವರ್ಡ್‌ಪರ್ಫೆಕ್ಟ್‌ : ಇದು ಪದ ಸಂಸ್ಕಾರಕ ( ) ಆನ್ವಯಿಕೆ. ಇಂದು ಇದನ್ನು ವಿಂಡೋಸ್‌ ವ್ಯವಸ್ಥೆಯ ಮೇಲೆ ನಡೆಯುವಂತೆ ಅಭಿವೃದ್ಧಿಗೊಳಿಸಲಾಗಿದೆ. : ಇದು ಆರಂಭಕಾಲದಲ್ಲಿ ಬಳಸಲಾದ ದತ್ತಾಂಶ ಸಂಗ್ರಹದ ಅಳವಡಿಕೆ. (ಇದು ಇಂದಿನ ವಿಂಡೋಸ್‌ ಆಧಾರಿತ ಮೈಕ್ರೊಸಾಫ್ಟ್ ಆಕ್ಸೆಸ್‌, ಆರೆಕಲ್ ಆನ್ವಯಿಕೆಯಂತೆ ಕಾರ್ಯ ನಿರ್ವಹಿಸುತ್ತಿತ್ತು)‌ ಟೆಲಿಕ್ಸ್‌ : ಇದು ಮೊಡೆಮ್‌ ಸಂವಹನ ಪ್ರೊಗ್ರಾಮ್‌. ಅರಾಕ್ನ್‌ : ಇದು 16-ಬಿಟ್‌ ಚಿತ್ರಕ (ಗ್ರ್ಯಾಫಿಕಲ್‌) ಅಂತರಜಾಲ ವೀಕ್ಷಕ : ಇದು gccಯ 32-ಬಿಟ್‌ ಪೋರ್ಟ್‌. 4DOS : ಇದು ಇನ್ನಷ್ಟು ಉತ್ತಮಗೊಂಡ ಪರ್ಯಾಯ ಷೆಲ್‌. ಬೊರ್ಲೆಂಡ್‌ನ ಸಮಗ್ರ ಅಭಿವೃದ್ಧಿ ವೇದಿಕೆ ( ) ಇದರಲ್ಲಿ ಟರ್ಬೊ ಪ್ಯಾಸ್ಕಲ್‌, ಟರ್ಬೊ , ಟರ್ಬೊ ಹಾಗೂ ಟರ್ಬೊ ಅಸೆಂಬ್ಲರ್‌ ಹೋಸ್ಟಿಂಗ್‌ ಸಾಫ್ಟ್‌ವೇರ್‌ , ರಿಮೋಟ್‌ ಆಕ್ಸೆಸ್‌ (), ಸ್ಪಿಟ್‌ಫಯರ್‌, ಮ್ಯಾಕ್ಸಿಮಸ್‌, ಹಾಗೂ -ಲ್ಯಾಂಗ್ವೇಜ್‌ ಯುಟಿಲಿಟೀಸ್‌ ಹಾಗೂ - ಹಲವಾರು ಫಸ್ಟ್‌-ಪರ್ಸನ್‌ ಷೂಟರ್‌ ಆಟಗಳು: ವುಲ್ಫೆನ್ಸ್ಟೀನ್‌ 3D - ಇದು, ಐಡಿ ಸಾಫ್ಟ್‌ವೇರ್ ಹಾಗೂ ಆಪಜೀ ಸಾಫ್ಟ್‌ವೇರ್‌ (ಇದು ಆನಂತರ 3D ರಿಯಲ್ಮ್ಸ್‌ ಆಯಿತು) ನಡುವೆ ಜಂಟಿ ಸಹಕಾರ; ಐಡಿ ಸಾಫ್ಟ್‌ವೇರ್‌ನ ಡೂಮ್‌ ಹಾಗೂ ಕ್ವೇಕ್‌; ಮತ್ತು 3D ರಿಯಲ್ಮ್ಸ್‌' ಡ್ಯೂಕ್‌ ನುಕೆಮ್‌ 3D, ಷ್ಯಾಡೊ ವಾರಿಯರ್‌ ಹಾಗೂ ರೈಸ್‌ ಆಫ್‌ ದಿ ಟ್ರಯಾಡ್‌. ಮೊದಲೆರಡು 3D ರಿಯಲ್ಮ್‌' ಶೀರ್ಷಿಕೆಗಳನ್ನು ಕೆನ್‌ ಸಿಲ್ವರ್ಮನ್‌ ರಚಿಸಿದ, -ಆಧಾರಿತ ಬಿಲ್ಡ್‌ ಇಂಜಿನ್‌. ಇದನ್ನು ಹಲವು ಆಟಗಳಿಗಾಗಿ ಬಳಸಲಾಯಿತು. ಇತರೆ ಆಟಗಳಲ್ಲಿ .... ಬಹಳಷ್ಟು ಪರಿವರ್ತಿತವಾದ ವುಲ್ಫೆನ್ಸ್ಟೀನ್‌ 3D-ಅಧಾರಿತವಾಗಿತ್ತು. == ಸುಲಭ ಬಳಕೆ == === ಬಳಕೆದಾರರ ಅಂತರಸಂಪರ್ಕ === ವ್ಯವಸ್ಥೆಗಳು ಸೂಚನಾ ಸಾಲು ಅಂತರಸಂಪರ್ಕ ( ) ಬಳಸುತ್ತವೆ. ಕಮ್ಯಾಂಡ್‌ ಪ್ರಾಂಟ್‌ನಲ್ಲಿ ಕಡತದ ಹೆಸರನ್ನು ನಮೂದಿಸಿ ಕೀಲಿ ಒತ್ತುವುದರ ಮೂಲಕ ಪ್ರೊಗ್ರಾಮ್‌ಗಳನ್ನು ನಡೆಸಲಾಗುತ್ತದೆ. ವ್ಯವಸ್ಥೆಗಳಲ್ಲಿ ಸಿಸ್ಟಮ್‌ ಯುಟಿಲಿಟೀಸ್‌ ರೂಪದಲ್ಲಿ ಹಲವು ಪ್ರೋಗ್ರಾಮ್‌ಗಳನ್ನು ಒಳಗೊಳ್ಳುತ್ತವೆ. ಇದರ ಜೊತೆಗೆ ಪ್ರೊಗ್ರಾಮ್‌ಗಳಿಗೆ ಸಂಬಂಧಿಸದ ಹೆಚ್ಚುವರಿ ಕಮ್ಯಾಂಡ್‌ಗಳನ್ನು (ಆಂತರಿಕ ಕಮ್ಯಾಂಡ್‌ಗಳು ) ಒದಗಿಸುತ್ತದೆ. ಬಳಕೆದಾರರಿಗೆ ಇನ್ನಷ್ಟು ಉಪಯುಕ್ತವಾಗಲೆಂದು, ಬಳಕೆದಾರರಿಗೆ ಮೆನು ಹಾಗೂ/ಅಥವಾ ಬಿಂಬ-ಆಧಾರಿತ ಅಂತರಸಂಪರ್ಕಗಳನ್ನು ನೀಡುವ ಕಡತ ನಿರ್ವಹಣಾ ವ್ಯವಸ್ಥೆ‌ಗಳನ್ನು ( ) ಹಲವು ತಂತ್ರಾಂಶ ತಯಾರಕರು ಅಭಿವೃದ್ಧಿಗೊಳಿಸಿದರು. ಮೈಕ್ರೊಸಾಫ್ಟ್‌ ವಿಂಡೋಸ್‌ ಗಮನಾರ್ಹ ಉದಾಹರಣೆಯಾಗಿದೆ. ಅಂತಿಮವಾಗಿ ಮೈಕ್ರೊಸಾಫ್ಟ್‌ ವಿಂಡೋಸ್‌ 9x ತಾನಾಗಿಯೇ ಲೋಡ್‌ ಆಗುವಂತಹ ಪ್ರೊಗ್ರಾಮ್‌ ಆಗಿ ಮೂಡಿಬಂದಿತು. ಸ್ಥಾನದಲ್ಲಿ ಇದು ಅತಿ ಹೆಚ್ಚು ಬಳಕೆಯಾದ PCಯೊಂದಿಗೆ ಹೊಂದಾಣಿಕೆಯಾಗಬಲ್ಲ ಪ್ರೊಗ್ರಾಮ್‌ ಲೋಡರ್‌ ಆಯಿತು. ಪಠ್ಯ ಬಳಕೆದಾರ ಅಂತರಸಂಪರ್ಕ ( ) ಪ್ರೊಗ್ರಾಮ್‌ಗಳಲ್ಲಿ ನಾರ್ಟನ್‌ ಕಮ್ಯಾಂಡರ್‌, ನ್ಯಾವಿಗೇಟರ್‌, ವೊಲ್ಕೊವ್‌ ಕಮ್ಯಾಂಡರ್‌, ಕ್ವಾರ್ಟರ್‌ಡೆಸ್ಕ್‌ ಡೆಸ್ಕ್ಯೂವ್ಯೂ () ಹಾಗೂ ಸೈಡ್‌ಕಿಕ್‌ () ಸೇರಿವೆ. ಚಿತ್ರಕ ಬಳಕೆದಾರ ಅಂತರಸಂಪರ್ಕ ( ) ಪ್ರೊಗ್ರಾಮ್‌ಗಳು, ಡಿಜಿಟಲ್‌ ರಿಸರ್ಚ್‌ನ ಚಿತ್ರಕ ವೇದಿಕೆ ನಿರ್ವಾಹಕ ( ) (ಮೂಲತಃ /Mಗಾಗಿ ರಚಿಸಲಾಗಿತ್ತು) ಹಾಗೂ ಹೊಂದಿದ್ದವು. ಅಂತಿಮವಾಗಿ, ಪ್ರಮುಖ ವ್ಯವಸ್ಥೆಗಳ ತಯಾರಕರು ತಮ್ಮದೇ ವ್ಯವಸ್ಥಾಪಕ ಪದ್ದತಿಗಳನ್ನು ಸೇರಿಸಲಾರಂಭಿಸಿದರು. -/ 4ನಲ್ಲಿ ಷೆಲ್‌ ಸೇರಿತ್ತು; ತರುವಾಯ ವರ್ಷ ಬಿಡುಗಡೆಯಾದ - 5ನಲ್ಲಿ -ಆಧಾರಿತ ವ್ಯೂಮ್ಯಾಕ್ಸ್‌ () ಸೇರಿತ್ತು. === ಮಲ್ಟಿಟಾಸ್ಕಿಂಗ್‌ (ಏಕಕಾಲದಲ್ಲಿ ಹಲವು ಕ್ರಿಯೆಗಳು) === ತನ್ನ ಮೂಲತಃ ವಿನ್ಯಾಸದ ಪ್ರಕಾರ, ಏಕಕಾಲದಲ್ಲಿ ಒಂದೇ ಕಾರ್ಯ ನಡೆಸಬಲ್ಲ ಕಾರ್ಯಾಚರಣಾ ವ್ಯವಸ್ಥೆಯಾಗಿತ್ತು. ಹಾಗೂ DOSShellನೊಂದಿಗೆ ಕ್ರಿಯೆ ಬದಲಾವಣೆಯನ್ನು ಪರಿಚಯಿಸುವುದು, - ಟಾಸ್ಕ್‌ಮ್ಯಾಕ್ಸ್‌ () ಸೂಚನೆ ಸಾಲಿನ ಮೂಲಕ ಅದನ್ನು - 6 ನೊಂದಿಗೆ ಸೇರಿಸಬಹುದು. : 320–324 ಹಾಗೂ ಎಂದಿಗೂ ಏಕಕಾಲದಲ್ಲಿ ಬಹಳಷ್ಟು ಕ್ರಿಯೆ ನಡೆಸಲು ಸಮರ್ಥವಾಗಿರಲಿಲ್ಲ. ಸಕ್ರಿಯಗೊಳಿಸಲಾದ DPMIನೊಂದಿಗೆ - ನಡೆಯುತ್ತಿತ್ತು ಎಂಬ ಊಹೆ ಮೇರೆಗೆ, - - 7ರೊಂದಿಗೆ ಕ್ಷಮತೆ ಹೊಂದಿತ್ತು. ' (ಹಂಚಬಹುದಾದ ತಂತ್ರಾಂಶ)' ಅಥವಾ 'ಡೆಸ್ಕ್‌ವ್ಯೂ () (ವಾಣಿಜ್ಯ)' - ಇಂತಹ ಪ್ರೊಗ್ರಾಮ್‌ಗಳು 8088 ವ್ಯವಸ್ಥೆಯಲ್ಲೂ ಸಹ ಏಕಕಾಲದಲ್ಲಿ ಬಹಳಷ್ಟು ಕಾರ್ಯ ನಡೆಸಬಲ್ಲದಾಗಿತ್ತು. ಅದರ ರಕ್ಷಿತ ರೀತಿಯ ಕೊರತೆಯಿದ್ದದ್ದರಿಂದ 8088 ಏಕಕಾಲಕ್ಕೆ ಬಹಳಷ್ಟು ಕ್ರಿಯೆಗಾಗಿ ಯಾವುದೇ ಯಂತ್ರಾಂಶ ಬೆಂಬಲ ಹೊಂದಿರಲಿಲ್ಲ. == ಇತಿಮಿತಿಗಳು == ರಚನೆಯಲ್ಲಿ ಹಲವು ಇತಿಮಿತಿಗಳಿವೆ. ಮೂಲತಃ 8088 ಮೈಕ್ರೊಪ್ರೊಸೆಸರ್‌ ಕೇವಲ 1 ಮೆಗಾಬೈಟ್‌ನಷ್ಟು ಭೌತಿಕ RAMನ್ನು ಮಾತ್ರ ಸಂಪರ್ಕಿಸಬಹುದು. ಈ ವ್ಯಾಪ್ತಿಯಲ್ಲಿ ಹೆಚ್ಚುವರಿ ಯಂತ್ರಾಂಶವನ್ನು ಸೇರಿಸುವುದರೊಂದಿಗೆ, ಲಭ್ಯವಾದ ಅತಿ ಹೆಚ್ಚು ಸ್ಮೃತಿ ಸಾಮರ್ಥ್ಯ 640 ಕಿಲೋಬೈಟ್‌ಗಳಿಗೆ ಹೆಚ್ಚಿತು. ಇದನ್ನು ಸಾಂಪ್ರದಾಯಿಕ ಸ್ಮೃತಿಪಟಲ ಎನ್ನಲಾಗಿತ್ತು. DOSನ ರಚನೆಯ ಕಾರಣ, ಇದನ್ನು ಗರಿಷ್ಠ ಎಂದು ಊಹಿಸಲಾಗಿತ್ತು. ಇದಕ್ಕಿಂತಲೂ ಹೆಚ್ಚಿನ ಪ್ರಮಾಣವನ್ನು ಸಂಸ್ಕರಿಸಲಾಗುತ್ತಿರಲಿಲ್ಲ. ವರ್ಧಿತ ಸ್ಮೃತಿಯೆಂಬುದು ಆರಂಭಿಕ ಕಾರ್ಯವಾಗಿತ್ತು. ಆನಂತರ, 80286 ಒಂದಿಗೆ ವಿಸ್ತರಿತ ಸ್ಮೃತಿಯನ್ನು ಅಭಿವೃದ್ಧಿಗೊಳಿಸಲಾಯಿತು. ಆನ್ವಯಿಕೆಗಳಿಗೆ ಇವು ಬಳಸಬಹುದಾದ ಸ್ಮೃತಿಗಳನ್ನು ನೀಡಿದರೂ ಸಹ, ಅವು ಸಾಂಪ್ರದಾಯಿಕ ಸ್ಮೃತಿಯಿಂದಲೇ ಆರಂಭಗೊಳ್ಳಬೇಕಾಯಿತು. ಇದರಿಂದಾಗಿ ಚಾಲ್ತಿಯಲ್ಲಿರುವ 640 KBಯಲ್ಲಿ ಒಂದು ಭಾಗವನ್ನು ಬಳಸಿಕೊಂಡಂತಾಯಿತು. 80386 ಮೈಕ್ರೊಪ್ರೊಸೆಸರ್‌ನ ಪುನರ್ವಿನ್ಯಾಸಗೊಂಡ modeನೊಂದಿಗೆ, ವಿಸ್ತರಕಗಳು ಹಾಗೂ ಪ್ರೊಟೆಕ್ಟೆಡ್‌ ಮೋಡ್‌ ಇಂಟರ್ಫೇಸ್‌ ಆನ್ವಯಿಕೆಗಳಿಗೆ ಹೆಚ್ಚುವರಿ ಸ್ಮೃತಿ ಸ್ಥಾನ ಹಾಗೂ ಏಕಕಾಲದಲ್ಲಿ ಹಲವು ಕ್ರಿಯೆಗಳಿಗೆ ಅವಕಾಶ ನೀಡುತ್ತಿದ್ದವು. ದೃಢ ಡಿಸ್ಕ್‌ ವಿಭಜನೆಗೆ DOSನಲ್ಲಿ ಮೇಲ್ಮಟ್ಟದ ಗಾತ್ರದ ಮಿತಿಯಿದೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲಿಗೆ, ಹಲವು -ಮಾದರಿಯ ವ್ಯವಸ್ಥೆಗಳು FAT16ಗಿಂತ ಹೊಸತಾದ ಯಾವುದೇ ಕಡತ ವ್ಯವಸ್ಥೆಗೆ ಬೆಂಬಲ ಒದಗಿಸುತ್ತಿರಲಿಲ್ಲ. ವಿನ್ಯಾಸದ ಪ್ರಕಾರ, ಈ ವ್ಯವಸ್ಥೆಯು 2.1 ಗಿಗಾಬೈಟ್‌ಗಿಂತಲೂ ಹೆಚ್ಚಿನ ವಿಭಜನೆಗಳಿಗೆ ಅವಕಾಶ ನೀಡುತ್ತಿರಲಿಲ್ಲ. ಇನ್ನೂ ಹೆಚ್ಚಿಗೆ, ಇಂಟರಪ್ಟ್‌ 13 ಎಂಬುದರ ಮೂಲಕ ದೃಢ ಡಿಸ್ಕ್‌ನತ್ತ ಪ್ರವೇಶ ಪಡೆಯುತ್ತದೆ. ಈ ಇಂಟರಪ್ಟ್‌ 13 ಡಿಸ್ಕ್‌ ಮಾಪನದ ಸಿಲಿಂಡರ್‌-ಹೆಡ್‌-ಸೆಕ್ಟರ್‌ ವ್ಯವಸ್ಥೆಯ ವಿಧಾನವನ್ನು ಬಳಸುತ್ತದೆ. ಈ ವ್ಯವಸ್ಥೆಯಲ್ಲಿ, ಕೇವಲ 8 ಗಿಗಾಬೈಟ್‌ಗಳಷ್ಟು ಮಾತ್ರ ಕಾರ್ಯಾಚರಣಾ ವ್ಯವಸ್ಥೆಗೆ ಗೋಚರಿಸುತ್ತವೆ. ಇದಕ್ಕಿಂತಲೂ ಈಚೆಗಿನ ಕಾರ್ಯಾಚರಣಾ ವ್ಯವಸ್ಥೆಗಳು ತಂತ್ರಾಂಶದ ಮೂಲಕ ಡಿಸ್ಕ್‌ನತ್ತ ಪ್ರವೇಶ ಗಳಿಸಿವೆ. ಉದಾಹರಣೆಗೆ, 32-ಬಿಟ್‌ ಡಿಸ್ಕ್‌ ಅಕ್ಸೆಸ್‌. FAT16 (ಹಾಗೂ ಫ್ಲಾಪಿ ಡಿಸ್ಕ್‌ಗಳಿಗಾಗಿ FAT12) ಬಳಕೆಗೆ 8.3 ಕಡತನಾಮದ ಅಗತ್ಯವಿತ್ತು (ಎಂಟು ಅಕ್ಷರಗಳ ಕಡತನಾಮ ಹಾಗೂ ಚುಕ್ಕೆ (.) ನಂತರ ಮೂರು ಅಕ್ಷರಗಳ ಕಡತನಾಮ-ವಿಸ್ತರಣೆ; ಉದಾಹರಣೆಗೆ .) DOSನಲ್ಲಿ ಕಡತನಾಮಗಳು ಎಂಟಕ್ಕಿಂತಲೂ ಹೆಚ್ಚು ಅಕ್ಷರಗಳನ್ನು ಹೊಂದಲಾಗದು, ಕಡತನಾಮ ವಿಸ್ತರಣೆಯು ಮೂರಕ್ಕಿಂತ ಹೆಚ್ಚು ಅಕ್ಷರಗಳನ್ನು ಹೊಂದಲಾಗದು. Win95 (ವಿಂಡೋಸ್‌ 95)ರ ಪೇಟೆಂಟ್‌ ಆಗಿರುವ ಹ್ಯಾಕ್‌ (ಅತಿಕ್ರಮ ಪ್ರವೇಶ) ಒಂದು ಅಪೂರ್ವ ರೀತಿಯಲ್ಲಿ ಈ ನಿಯಮವನ್ನು ಮುರಿದಿತ್ತು. == ಇವನ್ನೂ ನೋಡಿ == . - ಮತ್ತು - 9x ಆದೇಶ ಸಾಲಿನ ವ್ಯಾಖ್ಯಾನಕಾರ - VGAಗೆ ಹೊಂದುವಂತಹ ಪಠ್ಯ ರೀತಿ, ಇದು PCಗೆ ಹೊಂದಿಕೊಳ್ಳುವಂತಹ DOSನ TUIನ ಆಧಾರ. x86 ಕಾರ್ಯಾಚರಣಾ ವ್ಯವಸ್ಥೆಗಳ ಕಾಲಮಾಪಕ == ಆಕರಗಳು == ಟಿಪ್ಪಣಿಗಳು == ಹೊರಗಿನ ಕೊಂಡಿಗಳು == - ರೆಫೆರೆನ್ಸ್‌ 2007-02-22 ವೇಬ್ಯಾಕ್ ಮೆಷಿನ್ ನಲ್ಲಿ. — - ಆದೇಶಗಳು (ಸೂಚನೆಗಳು); ಆಧಾರದಲ್ಲಿನ ಇತರೆ DOSಗಳಿಗೂ ಸಹ ಇದು ಅನ್ವಯಿಸಬಹುದು. ಮತ್ತು ವಿಂಡೋಸ್‌ ಆವೃತ್ತಿಗಳ ಕಾಲಾನುಕ್ರಮಣ